by admin | ಜನ 3, 2013 | ೨೦೧೩, ale3, Uncategorized
ವಿಜ್ಞಾನವೆಂಬುದು ಆಗಸವಿದ್ದಂತೆ! ನಾವುಗಳು ಮುಚ್ಚಿದ ಮನೆಯೊಳಿದ್ದುಕೊಂಡು ಪುಟಾಣಿ ಕಿಟಕಿ ತೆಗೆದು ಬೈನಾಕ್ಯುಲರ್ನಿಂದ ಇಣುಕಿದರೆ ಒಂದಷ್ಟು ಆಗಸ ಕಾಣಿಸತ್ತೆ, ಬಾಗಿಲು ತೆರೆದು ಹೊರಬಂದು ನೋಡಿದರೆ ಕಣ್ಣಿಗೆಟುಕುವಷ್ಟು ಆಗಸ!. ನಾವು ಜ್ಞಾನದ ಕಡೆ ತೆರೆದುಕೊಂಡಷ್ಟು ನಮ್ಮ ಅರಿವು, ಅನುಭವ ಹೆಚ್ಚುತ್ತಾ ನಮ್ಮ ಆಲೋಚನಾ ಕ್ರಮವೂ...
by admin | ಜನ 2, 2013 | ೨೦೧೩, ale3, Uncategorized
ಪಕ್ಷಿಗಳು ಪುಟ್ಟ ಗಾತ್ರದ್ದಾಗಿರಲಿ, ದೊಡ್ಡ ಗಾತ್ರದ್ದಾಗಿರಲಿ, ಪ್ರಕೃತಿಯ ಅದ್ಭುತ ಸೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ. ಅವು ತಮ್ಮ ವೈವಿಧ್ಯಮಯವಾದ ಇಂಚರದಿಂದ, ಚೈತನ್ಯದಾಯಕ ಹಾರಾಟದಿಂದ, ಆಕರ್ಷಕ ಬಣ್ಣದಿಂದ ನಿಸರ್ಗಕ್ಕೆ ಜೀವ ತುಂಬುವ ಪುಟ್ಟ ಜೀವಿಗಳು. ಪ್ರತಿದಿನ, ನಮ್ಮ ಅಂಗಳದಲ್ಲಿ ಹಾಜರಾಗುವ, ಮನೆಯ ಸೂರಿನಲ್ಲಿ ಅಥವಾ ಸಮೀಪದ...
by admin | ಡಿಸೆ 8, 2012 | Uncategorized, ತಂತ್ರಾಂಶ, ವಿಚಾರ
ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ ಕೊಂಚ...
by admin | ನವೆಂ 22, 2012 | Uncategorized, ಸಂಚಯೇತರ
ಪ್ರಪಂಚದಲ್ಲಿ ಜೀವಂತವಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿರುವ ಕನ್ನಡದಲ್ಲಿ ಅವಧಾನ ಕಲೆಯೂ ಅರಳಿದೆ.ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಮತ್ತು ಸಹಸ್ರಾವಧಾನವೆಂಬ ಮೂರು ಬಗೆಗಳುಂಟು.೮೦೦ ವರುಷಗಳ ಹಿಂದೆಯೇ ಉದಯಿಸಿದ ಈ ಕಲೆಯೂ ಆಧುನಿಕ ಯುಗದಲ್ಲಿ ಕಣ್ಮರೆಯಾಗುವಂತಾಗಿತ್ತಾದರೂ, ಬೆಳ್ಳಾವೆ ನರಹರಿ ಶಾಸ್ತ್ರಿಗಳು,...
by admin | ಆಕ್ಟೋ 26, 2012 | Uncategorized, ತಂತ್ರಾಂಶ, ವಿಚಾರ
ಮೋಝಿಲ್ಲಾದ (Mozilla) ಅನುವಾದವು (ಡೆಸ್ಕ್ಟಾಪ್ ಮತ್ತು ಮೊಬೈಲ್) ಈಗ ಆನ್ಲೈನ್ನಲ್ಲಿ ಮಾಡಲು ಸಾಧ್ಯವಿದೆ. ಇದನ್ನು http://mozilla.locamotion.org/kn/ ಎಂಬಲ್ಲಿ ಹೋಸ್ಟ್ ಮಾಡಲಾಗಿದೆ. ಅನುವಾದಿಸಲು ಇಚ್ಛಿಸುವವರು ಈ ತಾಣದಲ್ಲಿ ನೋಂದಾಯಿಸಬಹುದು.ಎನಾದರೂ ತೊಂದರೆಯಾದಲ್ಲಿ ಕಾರ್ಯ-ಸಂಚಯ ಗುಂಪಿನಲ್ಲಿ ತಿಳಿಸಿ.ಈ...
by admin | ಆಕ್ಟೋ 21, 2012 | Uncategorized, ಅಲೆ
ಪ್ರಿಯ ಓದುಗರೇ,ಕಳೆದ ಎರಡು ವರ್ಷಗಳಿಂದ “ಅರಿವಿನ ಅಲೆಗಳು” ಬರಹ ಸಂಗ್ರಹ ಕಾರ್ಯಕ್ರಮವನ್ನು ಭಾರತದ ಸ್ವಾತಂತ್ರ್ಯೋತ್ಸವ ದಿನಕ್ಕೆ ೧೪ ದಿನಗಳ ಮುಂಚಿತವಾಗಿ, ಅಂದರೆ, ಆಗಸ್ಟ್ ೧ರಿಂದ ೧೪ರವರೆಗೆ ದಿನಕ್ಕೆ ಒಂದು ಬರಹದಂತೆ ೧೪ ಬರಹಗಳನ್ನು ಪ್ರಕಟಿಸಿ, ಆಗಸ್ಟ್ ೧೫ರಂದು ಎಲ್ಲ ಬರಹಗಳ ಇ-ಪುಸ್ತಕವನ್ನು ಬಿಡುಗಡೆ ಮಾಡುವ...