ಪದ ಸಂಚಯ – ಕನ್ನಡ ಪದದ ಸುತ್ತ

ಪದ ಸಂಚಯ – ಕನ್ನಡ ಪದದ ಸುತ್ತ

‍‍‍ಕನ್ನಡ ನಿಘಂಟುಗಳನ್ನು ಕಂಪ್ಯೂಟರ್‌ನಲ್ಲಿ ನಮ್ಮ ಅವಶ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ಆದರೆ, ಇದುವರೆಗೂ ಕನ್ನಡದಲ್ಲಿ ಲಭ್ಯವಿರುವ ನಿಘಂಟುಗಳು ಮುಕ್ತವಾಗಿ ಲಭ್ಯವಿಲ್ಲ. ಜೊತೆಗೆ ಪದ, ಪದದ ಅರ್ಥ, ವಿವರಣೆ, ನಾಮಪದ, ಕ್ರಿಯಾಪದ ಹಾಗೂ ಮತ್ತಷ್ಟು ಮಾಹಿತಿ ಹೊರತುಪಡಿಸಿ ಹೆಚ್ಚಿನದನ್ನೇನೂ ಪಡೆದುಕೊಳ್ಳಲು...

ಅರೊನ್ ಸ್ವಾರ್ಟ್ಜ್ – ವಿಮುಕ್ತಿ ತಂದ ತಲೆದಂಡ‍

ಸಾಧನೆಗೆ ವಯಸ್ಸಿನ ಅಂತರವಿಲ್ಲ. ಹಾಗೆಯೇ ಸಣ್ಣ ಪ್ರಾಯದಲ್ಲೇ ಅಸಾಧರಣ ಸಾಧನೆ ಮಾಡಿ ಬೆರಗು ಹುಟ್ಟಿಸಿದವರು ನಮ್ಮ ನಡುವೆಯಿದ್ದಾರೆ. ಇವರಲ್ಲಿ ಅಲ್ಪಾಯುಷಿಗಳೇ ಜಾಸ್ತಿ. ಅವರ ವಿಧಿಯೇ ಹಾಗಿರುತ್ತದೋ ಏನೋ.ಗಣಕ ತಜ್ಞ,ಸಂಘಟಕ ಅರೊನ್ ಸ್ವಾರ್ಟ್ಜ್ ಕೂಡ ಅಂತರ್ಜಾಲ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಮರ್ಥವಾಗಿ ಹೋರಾಡಿ,ತನ್ನ...
ಅಡಕ ಮುದ್ರಿಕೆಗಳು – ವಿನ್ಯಾಸ ಹಾಗೂ ಕಾರ್ಯನಿರ್ವಹಣೆ

ಅಡಕ ಮುದ್ರಿಕೆಗಳು – ವಿನ್ಯಾಸ ಹಾಗೂ ಕಾರ್ಯನಿರ್ವಹಣೆ

ಅಡಕ ಮುದ್ರಿಕೆಗಳು (CDs – Compact Disks) ಈಗಂತೂ ಹಳ್ಳಿ ಹಾಗೂ ನಗರ ಎಲ್ಲೆಡೆ ಚಿರಪರಿಚಿತ. ಛಾಯಾಚಿತ್ರಗಳ ದೊಡ್ಡ ಸಂಗ್ರಹವನ್ನಾಗಲಿ, ಸಿನೆಮಾವನ್ನಾಗಲಿ, ಹಾಡುಗಳ ಸಂಗ್ರಹವನ್ನಾಗಲಿ ಈ ಅಡಕ ಮುದ್ರಿಕೆಗಳಲ್ಲಿ ಮುದ್ರಿಸಿ ಇಟ್ಟುಕೊಳ್ಳಬಹುದು. ಮುದ್ರಿಸಿದ ಈ ಮುದ್ರಿಕೆಗಳಲ್ಲಿ ಅಡಗಿರುವ ವಿಷಯ ವಸ್ತುಗಳನ್ನು ನೋಡಲು,...
FUEL-ಕನ್ನಡ

FUEL-ಕನ್ನಡ

ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ ಕೊಂಚ...

ಮೋಝಿಲ್ಲಾದ ಅನುವಾದ ಕಾರ್ಯ – ಈಗ ಆನ್‌ಲೈನ್‌ನಲ್ಲಿ

ಮೋಝಿಲ್ಲಾದ (Mozilla) ಅನುವಾದವು (ಡೆಸ್ಕ್‍ಟಾಪ್ ಮತ್ತು ಮೊಬೈಲ್) ಈಗ ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿದೆ. ಇದನ್ನು http://mozilla.locamotion.org/kn/ ಎಂಬಲ್ಲಿ ಹೋಸ್ಟ್‍ ಮಾಡಲಾಗಿದೆ. ಅನುವಾದಿಸಲು ಇಚ್ಛಿಸುವವರು ಈ ತಾಣದಲ್ಲಿ ನೋಂದಾಯಿಸಬಹುದು.ಎನಾದರೂ ತೊಂದರೆಯಾದಲ್ಲಿ ಕಾರ್ಯ-ಸಂಚಯ ಗುಂಪಿನಲ್ಲಿ ತಿಳಿಸಿ.ಈ...