ಟಿ. ಆರ್. ಅನಂತರಾಮು ಅವರ ಪುಸ್ತಕಗಳ ಡಿಜಿಟಲೀಕರಣ

ಟಿ. ಆರ್. ಅನಂತರಾಮು ಅವರ ಪುಸ್ತಕಗಳ ಡಿಜಿಟಲೀಕರಣ

ಚಿರಪರಿಚಿತ ಭೂವಿಜ್ಞಾನಿಗಳೂ, ವಿಜ್ಞಾನ ಲೇಖಕರು, ಸಂಶೋಧಕರೂ ಹಾಗೂ ಅನೇಕ ಕನ್ನಡ ಸಾಹಿತ್ಯ ಬಂಡಾರಗಳ ಸಂಪಾದಕರೂ ಆದ ಟಿ. ಆರ್. ಅನಂತರಾಮು ಅವರ ಬಹಳಷ್ಟು ಪುಸ್ತಕಗಳನ್ನು ‘ಸಂಚಯ’ ತನ್ನ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ – ಡಿಜಿಟಲೀಕರಿಸಲು ಪ್ರಾರಂಭಿಸಿದೆ. ಈ ಪುಸ್ತಕಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ, ಅದರಲ್ಲೂ...
ರುಜುವಾತು – ಈಗ CC-by-SA-NC ಅಡಿ – ಇಂಟರ್ನೆಟ್ ಆರ್ಕೈವ್‌ನಲ್ಲಿ‍

ರುಜುವಾತು – ಈಗ CC-by-SA-NC ಅಡಿ – ಇಂಟರ್ನೆಟ್ ಆರ್ಕೈವ್‌ನಲ್ಲಿ‍

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ ಲಭ್ಯವಿದೆ. ಸಂಚಯದ ಪುಸ್ತಕಗಳ ಡಿಜಿಟೈಸೇಷ್‌ನ್ ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಈ ಕಾರ್ಯವನ್ನು ಸಾಧ್ಯವಾಗಿಸಿದುದಕ್ಕೆ ‍ಸಂಚಯ, ರುಜುವಾತು ಟ್ರಸ್ಟ್ ಹಾಗು ಶ್ರೀ ವಿವೇಕ್ ಶಾನುಭಾಗ್ ಅವ‍ರಿಗೆ ಈ ಮೂಲಕ...
ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ – ಸಾಕ್ಷಿ – ಈಗ ಇಂಟರ್ನೆಟ್ ಆರ್ಕೈವ್‌ನಲ್ಲಿ

ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ – ಸಾಕ್ಷಿ – ಈಗ ಇಂಟರ್ನೆಟ್ ಆರ್ಕೈವ್‌ನಲ್ಲಿ

ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ – ಸಾಕ್ಷಿ – ಈಗ ಇಂಟರ್ನೆಟ್ ಆರ್ಕೈವ್‌ನಲ್ಲಿ‍ ಲಭ್ಯ. ‍ ‍ಸಾಕ್ಷಿಯ ಮೂಲ ರೂಪವನ್ನು ನಮ್ಮ ಕೈಗೆಟುಕಿದ ಸಂಚಿಕೆಗಳ ಡಿಜಿಟಲೀಕರಣದ ಮೂಲಕ ನಿಮ್ಮೆಲ್ಲರ ಮುಂದೆ ಇಡುತ್ತಿದ್ದೇವೆ. ರಾಜೇಂದ್ರ‍ ಪ್ರಸಾದ್ ಇದನ್ನು ಸಾಧ್ಯವಾಗಿಸಿದ್ದು, ಶ್ರೀ ಜಯರಾಮ ಆಡಿಗರು ಇದಕ್ಕೆ ಉಳಿದ ಸಂಚಿಕೆಗಳನ್ನು...
ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತೇವೆ?

ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತೇವೆ?

ಮಾಹಿತಿ ಪುಟ ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತಿದ್ದೇವೆ? ನಾಗರತ್ನ ಸ್ಮಾರಕ ಅನುದಾನ ‍೨೦೧೯ ಅನುದಾನವನ್ನು ಈ ಕೆಳಗಿನ ಕಾರ್ಯಗಳಿಗೆ ಬಳಸಿಕೊ‌ಳ್ಳಲಾಗುತ್ತಿದೆ.  ಪುಸ್ತಕಗಳ ಡಿಜಿಟಲೀಕರಣ ಅಂಚೆ ವೆಚ್ಚ / ಓಡಾಟ ಡಿಜಿಟಲೀಕರಣದ ಓಡಾಟ, ಕೊರಿಯರ್/‌ಅಂಚೆ ಖರ್ಚುಗಳು ಪುಸ್ತಕಗಳ ಸ್ಥಿತಿ ಕಾಪಾಡಿಕೊಳ್ಳಲು ಡಿಜಿಟಲೀಕರಣಕ್ಕೆ ಬಂದ...
ಡಿಜಿಟೈಸೇಷನ್ ಯೋಜನೆಗೆ ನೀವು ಹೇಗೆ ಸಹಕರಿಸಬಹುದು?

ಡಿಜಿಟೈಸೇಷನ್ ಯೋಜನೆಗೆ ನೀವು ಹೇಗೆ ಸಹಕರಿಸಬಹುದು?

‍ಡಿಜಿಟೈಸೇಷನ್ ಯೋಜನೆಗೆ ಎಲ್ಲರೂ ಒಂದಲ್ಲಾ ಒಂದು ರೀತಿ ಸಹಕರಿಸಬಹುದು. ಇದನ್ನು ಈ ಕೆಳಗಿನ ಚಿತ್ರ ಸುಲಭವಾಗಿ ವಿವರಿಸುತ್ತದೆ. ‍ಜೊತೆಗೆ ಈ ಕೆಳಗಿನ ಪಟ್ಟಿಯೂ ನಿಮಗೆ ಸಾಧ್ಯವಾಗುವ ಒಂದು ಕೆಲಸವನ್ನು ಸುಲಭವಾಗಿ ಸೂಚಿಸಬಹುದು.  ನಿಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಹಂಚಿಕೊಳ್ಳುವುದು ‍ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿ ಅಥವಾ...