‍ಡಿಜಿಟೈಸೇಷನ್ ಯೋಜನೆಗೆ ಎಲ್ಲರೂ ಒಂದಲ್ಲಾ ಒಂದು ರೀತಿ ಸಹಕರಿಸಬಹುದು. ಇದನ್ನು ಈ ಕೆಳಗಿನ ಚಿತ್ರ ಸುಲಭವಾಗಿ ವಿವರಿಸುತ್ತದೆ. ‍ಜೊತೆಗೆ ಈ ಕೆಳಗಿನ ಪಟ್ಟಿಯೂ ನಿಮಗೆ ಸಾಧ್ಯವಾಗುವ ಒಂದು ಕೆಲಸವನ್ನು ಸುಲಭವಾಗಿ ಸೂಚಿಸಬಹುದು. 

  1. ನಿಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಹಂಚಿಕೊಳ್ಳುವುದು
  2. ‍ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿ ಅಥವಾ ಸಂಸ್ಥೆಗಳಲ್ಲಿರುವ ಹಳೆಯ ಪುಸ್ತಕಗಳನ್ನು ಒದಗಿಸಲು ಸಹಕರಿಸುವುದು
  3. ‍ಡಿಜಿಟಲೀಕರಣದ ಕಾರ್ಯದಲ್ಲಿ ನಮ್ಮೊಡನೆ ನೇರವಾಗಿ ಸಹಾಯಕ್ಕೆ ಒದಗಿಬರುವುದು
  4. ‍ಓಸಿಆರ್ ಮುಂತಾದ ಕೆಲಸಗಳ ಮೇಲಿನ ಅಧ್ಯಯನ ಮತ್ತು ಬಳಕೆಗೆ ಸಹಕರಿಸುವುದು
  5. ‍ಡಿಜಿಟೈಸೇಷನ್‌ ಫಲಿತಾಂಶಗಳನ್ನು ಹೆಚ್ಚಿನ ಜನರಿಗೆ ತಲುಪುವಂತೆ ಮಾಡುವುದು
  6. ಯೋಜನೆಗೆ ಧನಸಹಾಯ ಒದಗಿಸುವುದು, ಇತ್ಯಾದಿ.