by admin | ನವೆಂ 13, 2022 | ತಂತ್ರಜ್ಞಾನ, ತಂತ್ರಾಂಶ, ತಾಂತ್ರಿಕ, ಪ್ರಕಟಣೆ, ಬ್ಲಾಗ್ ಪುಟ, ವಿಶೇಷ, ಸುದ್ದಿ
ಎನ್. ಏ. ಎಂ ಇಸ್ಮಾಯಿಲ್ ಅವರು ಸಭೆಯನ್ನು ಪ್ರಾರಂಭಿಸಿ, ಸಮುದಾಯದ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಜನಸಾಮಾನ್ಯರೇ ಕಂಡುಕೊಂಡ ಉತ್ತರಗಳು ಹಾಗೂ ಅವುಗಳ ಕೊಡುಗೆಯನ್ನು ನೆನೆದು, ಪ್ರಶಾಂತ ಪಂಡಿತ್ ಅವರು ತಂತ್ರಜ್ಞರಾಗಿ ನಂತರ ಹೊರಬಂದು ಸಿನೆಮಾ ರಂಗದಲ್ಲಿದ್ದರೂ ತಮ್ಮ ತಂತ್ರಜ್ಞರ ಟೊಪ್ಪಿಗೆಯನ್ನು ಧರಿಸಿ ಕಿಟೆಲ್ ನೆನಪಿನ...
by admin | ಸೆಪ್ಟೆಂ 27, 2020 | ತಂತ್ರಜ್ಞಾನ, ತಂತ್ರಾಂಶ, ತಾಂತ್ರಿಕ, ಬ್ಲಾಗ್ ಪುಟ, ವಿಶೇಷ, ಸಂಶೋಧನೆ, ಸುದ್ದಿ
ವಿ. ಕೃಷ್ಣ ಅವರ ನಿಘಂಟು ಬಗ್ಗೆ ಅವರು ಅದನ್ನು ಕಟ್ಟಲು ಪಟ್ಟ ಶ್ರಮದ ಬಗ್ಗೆ ಈಗಾಗಲೇ ಬಹಳಷ್ಟು ಜನರಿಗೆ ಗೊತ್ತಿರಬಹುದು. ಅವರ ನಿಘಂಟುಗಳನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನ ಮೂಲಕ ಕೊಂಡು ಬಳಸಿರಲೂ ಬಹುದು. ಅದನ್ನು ಡಿಜಿಟಲ್ ರೂಪದಲ್ಲಿ ಜೀರೋದಾದ ಸಿ.ಟಿ.ಓ ಕೈಲಾಶ್ ನಾದ್ ಅವರು ೨೦೧೯ರಲ್ಲಿ ಸಿದ್ಧಪಡಿಸಿದ್ದರು. ಅದರ ಬಗ್ಗೆ...
by admin | ಡಿಸೆ 23, 2018 | ತಂತ್ರಜ್ಞಾನ, ತಾಂತ್ರಿಕ, Uncategorized, ಬ್ಲಾಗ್ ಪುಟ, ಸಂಶೋಧನೆ
ವಚನ ಸಾಹಿತ್ಯ ಅಭ್ಯಸಿಸುವವರಿಗೆ ಸಂಚಯದಿಂದ ಹೊಸ ಸಲಕರಣೆ. ವಚನ ಸಂಚಯದಲ್ಲಿನ ಪಠ್ಯಗಳನ್ನು ನಿಮಗೆ ಅವಶ್ಯವಿದ್ದಂತೆ Annotate/ಟಿಪ್ಪಣಿ ಮಾಡಿಕೊಳ್ಳುವ ಅವಕಾಶ. ಜೊತೆಗೆ ವಚನಗಳನ್ನು ಸಾರ್ವಜನಿಕವಾಗಿ ಟ್ಯಾಗ್/ವರ್ಗೀಕರಣ ಮಾಡಬಹುದು. HypothesisTB Dinesh Thank you ಧನ್ಯವಾದಗಳು…. ಬಳಸುವ ಬಗೆ: ನಿಮ್ಮ ಇಚ್ಚೆಯ...
by ಓಂಶಿವಪ್ರಕಾಶ್ ಎಚ್. ಎಲ್ | ಡಿಸೆ 23, 2018 | ತಂತ್ರಜ್ಞಾನ, ತಾಂತ್ರಿಕ, ವಿಚಾರ, ವಿಶೇಷ, ಸಂಶೋಧನೆ, ಸುದ್ದಿ
ಕನ್ನಡ ನಿಘಂಟುಗಳನ್ನು ಕಂಪ್ಯೂಟರ್‌ನಲ್ಲಿ ನಮ್ಮ ಅವಶ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ಆದರೆ, ಇದುವರೆಗೂ ಕನ್ನಡದಲ್ಲಿ ಲಭ್ಯವಿರುವ ನಿಘಂಟುಗಳು ಮುಕ್ತವಾಗಿ ಲಭ್ಯವಿಲ್ಲ. ಜೊತೆಗೆ ಪದ, ಪದದ ಅರ್ಥ, ವಿವರಣೆ, ನಾಮಪದ, ಕ್ರಿಯಾಪದ ಹಾಗೂ ಮತ್ತಷ್ಟು ಮಾಹಿತಿ ಹೊರತುಪಡಿಸಿ ಹೆಚ್ಚಿನದನ್ನೇನೂ ಪಡೆದುಕೊಳ್ಳಲು...
by admin | ಆಗಸ್ಟ್ 14, 2016 | ತಾಂತ್ರಿಕ, ಸಹಾಯ
ಸಮೂಹ ಸಂಚಯದ ಕನ್ನಡೀಕರಣದ ಕೆಲಸಕ್ಕೆ ಮತ್ತೆ ಸಹಾಯ ಬೇಕಿದೆ. ಡಿಜಿಟಲ್ ಲೈಬ್ರರಿಗಳಲ್ಲಿನ ಪುಸ್ತಕಗಳ ಹೆಸರುಗಳನ್ನು ಕನ್ನಡೀಕರಿಸುವ ನಮ್ಮ ಕೆಲಸ ನಿಮಗೆ ಈಗಾಗಲೇ ತಿಳಿದಿದೆ. ಈ ಪುಸ್ತಕಗಳ ಲೇಖಕ ಮತ್ತು ಪ್ರಕಾಶಕರ ಹೆಸರುಗಳಲ್ಲಿ ಕಂಡುಬಂದ ತಪ್ಪುಗಳನ್ನು ಸರಿಪಡಿಸುವ ಕೆಲಸ ನೆಡೆದಿದ್ದು, ಕಾಪಿರೈಟ್ ಇಲ್ಲದ ಪುಸ್ತಕಗಳನ್ನು ನಮ್ಮ...
by admin | ಫೆಬ್ರ 14, 2016 | ತಾಂತ್ರಿಕ, ವಚನ ಸಾಹಿತ್ಯ, ಸಹಾಯ
ವಚನಸಂಚಯ ತಂಡದ ಮತ್ತೊಂದು ಯೋಜನೆಯಾದ ಪುಸ್ತಕ ಸಂಚಯದಲ್ಲಿ (http://pustaka.sanchaya.net) ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಓಸ್ಮಾನಿಯ ಡಿಜಿಟಲ್ ಲೈಬ್ರರಿಗಳಲ್ಲಿರುವ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹುಡುಕಿ ತೆಗೆಯುವುದು ಸುಲಭವಾಗಿದೆ. ಉದಾಹರಣೆಗೆ “ವಚನ”ಪದ ಪ್ರಯೋಗವಿರುವ ಪುಸ್ತಕದ...