ಬ್ಲಾಗ್
ಸಂಚಯದ ಚಟುವಟಿಕೆಗಳ ಮಾಹಿತಿ ಚಿಲುಮೆಸಂವಾದ ಪತ್ರಿಕೆ – ಈಗ ಡಿಜಿಟಲ್ ರೂಪದಲ್ಲಿ
‘ಸಂವಾದ’ ಈಗ ಡಿಜಿಟಲ್ ರೂಪದಲ್ಲಿ ನಿಮ್ಮ ಮುಂದೆ. ಈ ಕಾರ್ಯ ನಿರಂತರ - ನಿಮ್ಮ ಬೆಂಬಲ ಸಹಕಾರವೂ ನಿರಂತರವಾಗಿರಲಿ. ಸಂವಾದ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ರಾಘವೇಂದ್ರ ಪಾಟೀಲರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ Kuntady Nithesh (ಕುಂಟಾಡಿ ನಿತೇಶ್) ಅವರಿಗೂ ವಿಶೇಷ ಧನ್ಯವಾದಗಳು. ಸಂವಾದ...
ಸಂಚಯ – ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ
ಸಂಚಯ - ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ - ನಮ್ಮ ಸಂಚಯದ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಣಗೊಳ್ಳುತ್ತಿದೆ. ಈ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ಡಿ. ವಿ. ಪ್ರಹ್ಲಾದ್ ಅವರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ ಕುಂಟಾಡಿ ನಿತೇಶ್ ಅವರಿಗೂ ಧನ್ಯವಾದಗಳು. ಕನ್ನಡ...
ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲೀಕರಣ
ಉತ್ತರ ಕನ್ನಡದ ಚಿಂತಕ, ಸಾಹಿತಿ, ಚಳುವಳಿಗಾರ ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲ್ ರೂಪ ಈಗ ಇಂಟರ್ನೆಟ್ ಆರ್ಕೈವ್ನಲ್ಲಿ ಲಭ್ಯ. ಇವುಗಳನ್ನು ಡಿಜಿಟಲೀಕರಣಕ್ಕೆ ಒದಗಿಸಿದ ಶ್ರೀ ವಿಠಲ್ ಭಂಡಾರಿಯವರಿಗೆ ಧನ್ಯವಾದಗಳು. ಡಾ. ಆರ್.ವಿ.ಭಂಡಾರಿಯವರ ಕೃತಿಗಳನ್ನು ಇಲ್ಲಿ...
Thank you Nagarathna memorial grant 2019
Nagarathna Memorial Grant helped us drive the Kannada Books digitisation project in multiple ways for which we are very thankful to Shri Thejesh GN. Here is how we are utilising the fund to make it fruitful for kannadiga's Broad Classification The funds are mainly...
ಸಿದ್ಧಗಂಗಾ ತ್ರೈಮಾಸಿಕದ ಡಿಜಿಟಲೀಕರಣ
ಹಳೆಯ ವಿದ್ಯಾರ್ಥಿಗಳ ಸಂಘ, ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ 'ಸಿದ್ಧಗಂಗಾ' ಪತ್ರಿಕೆಯನ್ನು 'ಚನ್ನಪ್ಪ ಎರೇಸೀಮೆ ಸಂಚಯ'ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ ಕಾರಣಕರ್ತರಾದ. ವೈ....
ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ – ಡಿಜಿಟೈಸೇಷನ್ ಕಾರ್ಯ
ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ - ಡಿಜಿಟೈಸೇಷನ್ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿ ಜೆ.ಎಸ್.ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ಮುಖ್ಯಸ್ಥರು ಕಳುಹಿಸಿರುವ ಪತ್ರ. ಒಪ್ಪಿಗೆ ನೀಡಿದ ಶ್ರೀಗಳಿಗೂ, ಸಂಪಾದಕರಿಗೂ, ಇದಕ್ಕೆ ಕಾರಣರಾದ ಡಾ. ವೈ. ಸಿ. ಕಮಲ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು ಅನುಮತಿ ಪತ್ರ ಪುಸ್ತಕವನ್ನು...
ಟಿ. ಆರ್. ಅನಂತರಾಮು ಅವರ ಪುಸ್ತಕಗಳ ಡಿಜಿಟಲೀಕರಣ
ಚಿರಪರಿಚಿತ ಭೂವಿಜ್ಞಾನಿಗಳೂ, ವಿಜ್ಞಾನ ಲೇಖಕರು, ಸಂಶೋಧಕರೂ ಹಾಗೂ ಅನೇಕ ಕನ್ನಡ ಸಾಹಿತ್ಯ ಬಂಡಾರಗಳ ಸಂಪಾದಕರೂ ಆದ ಟಿ. ಆರ್. ಅನಂತರಾಮು ಅವರ ಬಹಳಷ್ಟು ಪುಸ್ತಕಗಳನ್ನು ‘ಸಂಚಯ’ ತನ್ನ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ - ಡಿಜಿಟಲೀಕರಿಸಲು ಪ್ರಾರಂಭಿಸಿದೆ. ಈ ಪುಸ್ತಕಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ, ಅದರಲ್ಲೂ...
ರುಜುವಾತು – ಈಗ CC-by-SA-NC ಅಡಿ – ಇಂಟರ್ನೆಟ್ ಆರ್ಕೈವ್ನಲ್ಲಿ
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್ನಲ್ಲಿ ಲಭ್ಯವಿದೆ. ಸಂಚಯದ ಪುಸ್ತಕಗಳ ಡಿಜಿಟೈಸೇಷ್ನ್ ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಈ ಕಾರ್ಯವನ್ನು ಸಾಧ್ಯವಾಗಿಸಿದುದಕ್ಕೆ ಸಂಚಯ, ರುಜುವಾತು ಟ್ರಸ್ಟ್ ಹಾಗು ಶ್ರೀ ವಿವೇಕ್ ಶಾನುಭಾಗ್ ಅವರಿಗೆ ಈ ಮೂಲಕ...
ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ – ಸಾಕ್ಷಿ – ಈಗ ಇಂಟರ್ನೆಟ್ ಆರ್ಕೈವ್ನಲ್ಲಿ
ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ - ಸಾಕ್ಷಿ - ಈಗ ಇಂಟರ್ನೆಟ್ ಆರ್ಕೈವ್ನಲ್ಲಿ ಲಭ್ಯ. ಸಾಕ್ಷಿಯ ಮೂಲ ರೂಪವನ್ನು ನಮ್ಮ ಕೈಗೆಟುಕಿದ ಸಂಚಿಕೆಗಳ ಡಿಜಿಟಲೀಕರಣದ ಮೂಲಕ ನಿಮ್ಮೆಲ್ಲರ ಮುಂದೆ ಇಡುತ್ತಿದ್ದೇವೆ. ರಾಜೇಂದ್ರ ಪ್ರಸಾದ್ ಇದನ್ನು ಸಾಧ್ಯವಾಗಿಸಿದ್ದು, ಶ್ರೀ ಜಯರಾಮ ಆಡಿಗರು ಇದಕ್ಕೆ ಉಳಿದ ಸಂಚಿಕೆಗಳನ್ನು ಸೇರಿಸಲು...
ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತೇವೆ?
ಮಾಹಿತಿ ಪುಟನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತಿದ್ದೇವೆ?ನಾಗರತ್ನ ಸ್ಮಾರಕ ಅನುದಾನ ೨೦೧೯ ಅನುದಾನವನ್ನು ಈ ಕೆಳಗಿನ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಪುಸ್ತಕಗಳ ಡಿಜಿಟಲೀಕರಣಡಿಜಿಟಲೀಕರಣದ ಓಡಾಟ, ಕೊರಿಯರ್/ಅಂಚೆ ಖರ್ಚುಗಳು ಡಿಜಿಟಲೀಕರಣಕ್ಕೆ ಬಂದ ಪುಸ್ತಕಗಳನ್ನು ಜತನದಿಂದ ಕಾಯ್ದುಕೊಳ್ಳಲು ಪಾಲಿಎಥಲೀನ್ ಕವರ್...
ಡಿಜಿಟೈಸೇಷನ್ ಯೋಜನೆಗೆ ನೀವು ಹೇಗೆ ಸಹಕರಿಸಬಹುದು?
ಡಿಜಿಟೈಸೇಷನ್ ಯೋಜನೆಗೆ ಎಲ್ಲರೂ ಒಂದಲ್ಲಾ ಒಂದು ರೀತಿ ಸಹಕರಿಸಬಹುದು. ಇದನ್ನು ಈ ಕೆಳಗಿನ ಚಿತ್ರ ಸುಲಭವಾಗಿ ವಿವರಿಸುತ್ತದೆ. ಜೊತೆಗೆ ಈ ಕೆಳಗಿನ ಪಟ್ಟಿಯೂ ನಿಮಗೆ ಸಾಧ್ಯವಾಗುವ ಒಂದು ಕೆಲಸವನ್ನು ಸುಲಭವಾಗಿ ಸೂಚಿಸಬಹುದು. ನಿಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಹಂಚಿಕೊಳ್ಳುವುದು ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿ ಅಥವಾ...
ಸಮೂಹ ಸಂಚಯದಲ್ಲಿ ಕನ್ನಡ ಪುಸ್ತಕಗಳ ಹೆಸರಿನ ಪರಿಶೀಲನೆ ಮಾಡುವುದು ಹೇಗೆ?
ವಚನ ಸಂಚಯದಲ್ಲೀಗ Annotation ಸಲಕರಣೆಯನ್ನು ಲಭ್ಯವಾಗಿಸಲಾಗಿದೆ
ವಚನ ಸಾಹಿತ್ಯ ಅಭ್ಯಸಿಸುವವರಿಗೆ ಸಂಚಯದಿಂದ ಹೊಸ ಸಲಕರಣೆ. ವಚನ ಸಂಚಯದಲ್ಲಿನ ಪಠ್ಯಗಳನ್ನು ನಿಮಗೆ ಅವಶ್ಯವಿದ್ದಂತೆ Annotate/ಟಿಪ್ಪಣಿ ಮಾಡಿಕೊಳ್ಳುವ ಅವಕಾಶ. ಜೊತೆಗೆ ವಚನಗಳನ್ನು ಸಾರ್ವಜನಿಕವಾಗಿ ಟ್ಯಾಗ್/ವರ್ಗೀಕರಣ ಮಾಡಬಹುದು. HypothesisTB Dinesh Thank you ಧನ್ಯವಾದಗಳು.... ಬಳಸುವ ಬಗೆ: ನಿಮ್ಮ ಇಚ್ಚೆಯ ವಚನದ...
ಪದ ಸಂಚಯ – ಕನ್ನಡ ಪದದ ಸುತ್ತ
ಕನ್ನಡ ನಿಘಂಟುಗಳನ್ನು ಕಂಪ್ಯೂಟರ್ನಲ್ಲಿ ನಮ್ಮ ಅವಶ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ಆದರೆ, ಇದುವರೆಗೂ ಕನ್ನಡದಲ್ಲಿ ಲಭ್ಯವಿರುವ ನಿಘಂಟುಗಳು ಮುಕ್ತವಾಗಿ ಲಭ್ಯವಿಲ್ಲ. ಜೊತೆಗೆ ಪದ, ಪದದ ಅರ್ಥ, ವಿವರಣೆ, ನಾಮಪದ, ಕ್ರಿಯಾಪದ ಹಾಗೂ ಮತ್ತಷ್ಟು ಮಾಹಿತಿ ಹೊರತುಪಡಿಸಿ ಹೆಚ್ಚಿನದನ್ನೇನೂ ಪಡೆದುಕೊಳ್ಳಲು...
ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆಯ ಕನ್ನಡ ಪುಸ್ತಕಗಳು/ದಾಖಲೆಗಳು
ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆ (https://eap.bl.uk/search/site/kannada) ಕನ್ನಡಕ್ಕೆ ಸಂಬಂಧಿಸಿದ ೧೯೬೧ ಪುಸ್ತಕಗಳು/ದಾಖಲೆಗಳು ಲಭ್ಯವಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಭಾಷಾ ಭಾರತಿ, ಕನ್ಯಾವಿತಂತು, ಉತ್ಪಲಕುಮಾರಿ, ಮುದ್ರಾಮಂಜೂಷ, ಮಿತ್ರವಿಂದ ಗೋವಿಂದ, ರೇಖಾಗಣಿತ...
ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ
ವಚನ ಸಂಚಯದ ದಿನಕ್ಕೊಂದು ವಚನ ವಿಜೆಟ್ ೨.೦ ಆವೃತ್ತಿ ಇಲ್ಲಿ ಲಭ್ಯ. ಹಿಂದಿನ ಆವೃತ್ತಿಯಲ್ಲಿ ಪ್ರತಿಬಾರಿ ವಚನ ಸಂಚಯ ತಾಣದಿಂದ ವಚನವನ್ನು ತೆಗೆದು ತೋರಿಸಲಾಗುತ್ತಿತ್ತು. ಇದು ವಿಜೆಟ್ ಬಳಸುವ ತಾಣವನ್ನು ನಿಧಾನವಾಗಿಸುತ್ತಿದ್ದುದರಿಂದ, ದಿನಕ್ಕೊಂದು ಬಾರಿ ವಚನ ಸಂಚಯವನ್ನು ಪ್ರವೇಶಿಸಿ ವಚನ ಉಳಿಸಿಕೊಳ್ಳುವ...
ಪುಸ್ತಕ ಸಂಚಯದಲ್ಲೀಗ ಕಣಜ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನೂ ಹುಡುಕಿ
ಪುಸ್ತಕ ಸಂಚಯದಲ್ಲೀಗ ಕಣಜ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನೂ ಹುಡುಕಿ
Ancient Kannada lives online
By Swathi Nair | Express News Service | Published: 27th April 2017 05:15 AM | Online Link (L-R) Pavithra Hanchagaiah, Omshivaprakash HI, O L Naghabhushana Swamy, Vasudendra and Devaraj at a meetup in the city BENGALURU:The Vachana and Sharana movement of the...














